ಮೇ ೧೭ - ಮೇ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೭ನೇ (ಅಧಿಕ ವರ್ಷದಲ್ಲಿ ೧೩೮ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೭೪೯ - ಎಡ್ವರ್ಡ್ ಜೆನ್ನರ್, ಇಂಗ್ಲೆಂಡ್ನ ಸಿಡುಬು ಲಸಿಕೆಯನ್ನು ಕಂಡುಹಿಡಿದ ವೈದ್ಯ. ೨೦೧೧ ರಲ್ಲಿ - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೧೯೮೨ ನಿರ್ಣಯವನ್ನು ಅಳವಡಿಸಿಕೊಳ್ಳಲಾಗಿದೆ. ೨೦೧೨ ರಲ್ಲಿ - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೨೦೪೭ ನಿರ್ಣಯವನ್ನು ಅಳವಡಿಸಿಕೊಳ್ಳಲಾಗಿದೆ. ೨೦೧೪ ರಲ್ಲಿ - ಉತ್ತರ ಲಾವೋಸ್ನಲ್ಲಿ ವಿಮಾನ ಅಪಘಾತದ ಕಾರಣ ೧೭ ಜನರು ಜೀವ ಕಳೆದುಕೊಂಡರು. ೨೦೧೫ ರಲ್ಲಿ - ವೆಕೊ, ಟೆಕ್ಸಾಸ್ ನಲ್ಲಿ ಪ್ರತಿಸ್ಪರ್ಧಿ ಬೈಕರ್ ಗ್ಯಾಂಗ್ ನಡುವೆ ಗುಂಡೇಟು ಹೊಡೆತದಿಂದ ಕನಿಷ್ಠ ಒಂಬತ್ತು ಜನರು ಜೀವ ಕಳೆದುಕೊಂಡರು ಮತ್ತು ೧೮ ಗಾಯಗೊಂಡರು . == ಜನನ == == ನಿಧನ == == ಹಬ್ಬಗಳು/ಆಚರಣೆಗಳು == ನಾರ್ವೆ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ